ಮಾನ್ಯರೇ,
ನಮ್ಮಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಲ್ಲಿರುವ ಸಭಾಂಗಣ ಸೇರಿದಂತೆ ಇಡೀ ಕಟ್ಟಡದ ನಿರ್ವಹಣೆಗಾಗಿ ಅನುಭವವಿರುವ ಒಬ್ಬರು ಸಹಾಯಕ ಮತ್ತು ದಿನದ 24 ಗಂಟೆಗಳೂ ಲಭ್ಯವಿರುವಂಥಹ ಒಂದು ವಾಚ್ ಮನ್ (ಗಂಡ + ಹೆಂಡತಿ) ಕುಟುಂಬ ಬೇಕಾಗಿದ್ದಾರೆ.
ಸಹಾಯಕರಿಗೆ ಮಾಸಿಕ ಒಟ್ಟಾರೆಯಾಗಿ 12,000 ರೂ.ಗಳ ವೇತನದ ಜೊತೆಗೆ 1,000 ರೂ.ಗಳ ಪ್ರಯಾಣ ಭತ್ಯೆ ನೀಡಲಾಗುವುದು.
ವಾಚ್ ಮನ್ (ಗಂಡ + ಹೆಂಡತಿ) ಕುಟುಂಬಕ್ಕೆ ವಾಚ್ ಮನ್ ಕೆಲಸದ ಜೊತೆಗೆ ಇಡೀ ಕಟ್ಟಡ ಪರಿಸರದ ಸ್ವಚ್ಛತೆಗಾಗಿ ಒಟ್ಟಾರೆ 15,000 ರೂ.ಗಳು ಹಾಗೂ ವಾಸ ಗೃಹದ ಬಳಕೆ ಜೊತೆಗೆ ವಾಸಕ್ಕೆ ಅನುಕೂಲವಾಗಿ ನೀರು ಮತ್ತು ವಿದ್ಯುತ್ ಉಚಿತವಾಗಿ ನೀಡಲಾಗುವುದು.
ಮೇಲ್ಕಂಡ ಗುಣಮಟ್ಟವನ್ನು ಹೊಂದಿರುವ ಅಭ್ಯರ್ಥಿಗಳು ಯಾವುದೇ ಗೌರವಾನ್ವಿತ ಸದಸ್ಯರ ಸಂಪರ್ಕದಲ್ಲಿದ್ದರೆ, ದಯಮಾಡಿ ಅರ್ಹ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ಸಂಘದ ಅಧ್ಯಕ್ಷರು +91-94483-13066, ಕಾರ್ಯದರ್ಶಿ +91-89716-33788 ಮತ್ತು ಖಜಾಂಚಿ +91-99010-89999 ರವರಲ್ಲಿ ಯಾರಿಗಾದರೂ ತಲುಪಿಸಲು ಕೋರಲಾಗಿದೆ.
Please complete the form below, and our team will contact you shortly.

ವಂದನೆಗಳು...
ಶ್ರೀ ಬಿ.ಕೆ. ಶಿವರಾಮ್
ಅಧ್ಯಕ್ಷರು
|
ಶ್ರೀ ಕುಮಾರ ಎಸ್. ಕರನಿಂಗ
ಕಾರ್ಯದರ್ಶಿ
|
Or